अर्थ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ
उदाहरणे :
ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.
समानार्थी : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ
इतर भाषांमध्ये अनुवाद :