पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೊಣ್ಣೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೊಣ್ಣೆ   ನಾಮಪದ

अर्थ : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

उदाहरणे : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

समानार्थी : ಕೋಲು, ದಪ್ಪಕೋಲು, ಬಡಿಗೆ, ಬೆತ್ತ, ಸಲಾಕಿ


इतर भाषांमध्ये अनुवाद :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

अर्थ : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

उदाहरणे : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

समानार्थी : ಕೋಲು, ದಂಡ, ಬಡಿಗೆ


इतर भाषांमध्ये अनुवाद :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

अर्थ : ದೊಡ್ಡ ಲಾಠಿ

उदाहरणे : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

समानार्थी : ಕೋಲು, ದಂಡ, ಯಷ್ಟಿ, ಲಾಠಿ


इतर भाषांमध्ये अनुवाद :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

अर्थ : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

उदाहरणे : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

समानार्थी : ಕೋಲು, ಬೆತ್ತ


इतर भाषांमध्ये अनुवाद :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

अर्थ : ಭಾಂಗಿಯನ್ನು ತಿರುಗಿಸಲು ಬಳಸುವ ಕೋಲು

उदाहरणे : ಅವನು ಬಡಿಗೆಯಿಂದ ಭಾಂಗಿಯನ್ನು ತಿರುಗಿಸುತ್ತಿದ್ದಾನೆ.

समानार्थी : ಬಡಿಗೆ ಕೋಲು


इतर भाषांमध्ये अनुवाद :

भाँग घोटने का डंडा।

वह सोंटे से भाँग घोट रहा है।
सोंटा

अर्थ : ಒಂದು ಕೋಲಿನಿಂದ ಕುಂಬಾರನು ಚಕ್ರವನ್ನು ತಿರುಗಿಸುತ್ತಾನೆ

उदाहरणे : ಕುಂಬಾರ ದೊಡ್ಡಿಯಿಂದ ಚಕ್ರವನ್ನು ವೇಗವಾಗಿ ತಿರುಗಿಸುತ್ತಿದ್ದಾನೆ.


इतर भाषांमध्ये अनुवाद :

वह डंडा जिससे कुम्हार चाक को घुमाता है।

कुम्हार चकेठ से चाक को तेजी से घुमा रहा है।
चकेठ, मकुर

अर्थ : ದಪ್ಪ ಮತ್ತು ಉದ್ಧವಾದ ಕೋಲು

उदाहरणे : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

समानार्थी : ಕಡ್ಡಿ, ಕೋಲು, ಡೊಣ್ಣೆ, ದಂಡ, ಬಡಿಗೆ, ಬತ್ತಳಿಕೆ


इतर भाषांमध्ये अनुवाद :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi

चौपाल