अर्थ : ತನ್ನ ದೇಶಕ್ಕಾಗಿ ತೋರುವ ಉತ್ಕಟ ಪ್ರೇಮ
उदाहरणे :
ಆಜಾದ್, ಭಗತ್ಸಿಂಗ್, ಸುಭಾಷ್ ಮೊದಲಾದವನ್ನು ಮಹಾನ್ ದೇಶಪ್ರೇಮಿಗಳೆಂದು ಹೇಳಬಹುದು
समानार्थी : ದೇಶಪ್ರೇಮ, ರಾಷ್ಟೀಯತೆ
इतर भाषांमध्ये अनुवाद :
अपने देश के प्रति उत्कट प्रेम।
आजाद, भगत सिंह, सुभाष बाबू आदि में राष्ट्रीयता कूट-कूटकर भरी हुई थी।Love of country and willingness to sacrifice for it.
They rode the same wave of popular patriotism.अर्थ : ದೇಶದ ಬಗ್ಗೆ ಇರುವ ದೇಶಪ್ರೇಮ ಅಥವಾ ಗೌರವ ಭಾವನೆ
उदाहरणे :
ಭಗತ್ ಸಿಂಗ್ ತನ್ನ ದೇಶಭಕ್ತಿಯಿಂದ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದನು.
समानार्थी : ದೇಶಪ್ರೇಮ, ದೇಶಾನುರಾಗ, ದೇಶಾಭಿಮಾನ, ರಾಷ್ಟ್ರಭಕ್ತಿ
इतर भाषांमध्ये अनुवाद :
देश के प्रति होने वाली श्रद्धा या आदर भाव।
भगत सिंह अपनी देशभक्ति के लिए सदा जगविख्यात रहेंगे।Love of country and willingness to sacrifice for it.
They rode the same wave of popular patriotism.