अर्थ : ದೂರವಾಣಿಗಳ ಜಾಲವನ್ನು ಬಳಸಿಕೊಂಡು ಮಾಡುವ ಸಂಪರ್ಕ ವ್ಯವಸ್ಥೆ
उदाहरणे :
ಇತ್ತೀಚಿನ ದಿನಗಳಲ್ಲಿ ಟೆಲಿಪೋನ್ ನ ಸೌಲಭ್ಯದಿಂದ ಕೆಲಸಗಳು ಸುಲಭವಾಗಿದೆ.
इतर भाषांमध्ये अनुवाद :
अर्थ : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ
उदाहरणे :
ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.
इतर भाषांमध्ये अनुवाद :
(often plural) systems used in transmitting messages over a distance electronically.
telecom, telecommunication