अर्थ : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ
उदाहरणे :
ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.
समानार्थी : ಟೆಲಿಪೋನು, ದೂರಸಂಪರ್ಕ
इतर भाषांमध्ये अनुवाद :
(often plural) systems used in transmitting messages over a distance electronically.
telecom, telecommunicationअर्थ : ಒಂದು ಯಂತ್ರದ ಸಹಾಯದಿಂದ ಒಂದು ಕಡೆ ಆಡಿದ ಮಾತು ಮತ್ತೊಂದು ಕಡೆ ಕೇಳಿಸುವುದು
उदाहरणे :
ಜನಗಳನ್ನು ಸಂಪರ್ಕಿಸಲು ದೂರವಾಣಿ ಒಂದು ಒಳ್ಳೆಯ ಮಾಧ್ಯಮ
इतर भाषांमध्ये अनुवाद :
Electronic equipment that converts sound into electrical signals that can be transmitted over distances and then converts received signals back into sounds.
I talked to him on the telephone.