पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದುರ್ಬೀನು शब्दाचा अर्थ आणि समानार्थी शब्द आणि प्रतिशब्दांसह उदाहरणे.

ದುರ್ಬೀನು   ನಾಮಪದ

अर्थ : ದೂರದ ವಸ್ತುಗಳು ಹತ್ತಿರದಲ್ಲಿದ್ದಂತೆ ದೊಡ್ಡದಾಗಿ ಕಾಣಿಸುವ ಯಂತ್ರ

उदाहरणे : ದುರ್ಬೀನಿನಿಂದ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು.

समानार्थी : ಇಕ್ಕಣ್ಣ ದೂರದರ್ಶಕ


इतर भाषांमध्ये अनुवाद :

वह यंत्र जिससे दूर की वस्तुएँ पास, साफ और बड़ी दिखाई देती हैं तथा जिससे दोनों आँखों से एक साथ देख सकते हैं।

हम दूरबीन से दूर की वस्तुओं को साफ और स्पष्ट देख सकते हैं।
दुरबीन, दुर्बीन, दूरदर्शक यंत्र, दूरबीन

अर्थ : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ

उदाहरणे : ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.

समानार्थी : ದೂರದರ್ಶಕ ಯಂತ್ರ, ದೂರದರ್ಶಕ-ಯಂತ್ರ, ದೂರದರ್ಶಕಯಂತ್ರ


इतर भाषांमध्ये अनुवाद :

दूर की वस्तुओं की छवि को बड़ा करके दिखाने वाला एक यंत्र।

मुम्बई के तारागृह में आकाश के ग्रह, नक्षत्रों को देखने के लिए दूरबीन लगी है।
टेलिस्कोप, टेलीस्कोप, दूरबीन

A magnifier of images of distant objects.

scope, telescope

चौपाल