अर्थ : ಬದುಕಿನಲ್ಲಿ ಕೆಟ್ಟಗುಣಗಳನ್ನು ರೂಢಿಸಿಕೊಂಡವ
उदाहरणे :
ದುರುಳರ ಸಹವಾಸವನ್ನು ಬಿಡುವುದು ಒಳಿತು.
समानार्थी : ದುರ್ಜನ, ದುರ್ನಡತೆಯವ
इतर भाषांमध्ये अनुवाद :
अर्थ : ಅರ್ಥದ ಬಗ್ಗೆ ಗಮನ ಹರಿಸದೆ ಇರುವುದು ಅಥವಾ ಸಂದರ್ಭವನ್ನು ನೋಡದೆ ತಿರುಗಿ ಹೇಳದ ವ್ಯಕ್ತಿ
उदाहरणे :
ವೇದ-ಪುರಾಣದಲ್ಲಿ ದುಷ್ಟ ವ್ಯಕ್ತಿ ಸದಾ ಅಂಹಕಾರದಿಂದ ಮೆರೆಯುತ್ತಿದ್ದನು.
इतर भाषांमध्ये अनुवाद :
अर्थ : ಕೆಟ್ಟ ಅಥವಾ ವಿಪರೀತದ
उदाहरणे :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
समानार्थी : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
इतर भाषांमध्ये अनुवाद :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.