अर्थ : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ
उदाहरणे :
ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.
समानार्थी : ಅವರಣ, ಚಾದರ, ದುಪ್ಪಟ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದಿಕೆ, ಹೊದ್ದುಕೊಳ್ಳುವ ವಸ್ತ್ರ
इतर भाषांमध्ये अनुवाद :
अर्थ : ಒಂದು ತರಹದ ದುಪ್ಪಟ್ಟ ಅಥವಾ ಹೊದಿಕೆ ಅದನ್ನು ಹೊದಿಸಿಕೊಳ್ಳುತ್ತಾರೆ
उदाहरणे :
ರಶ್ಮಿಯು ಹೊದಿಸಿಕೊಂಡಿರುವ ದುಪ್ಪಟ್ಟ ತುಂಬಾ ಚೆನ್ನಾಗಿದೆ.
इतर भाषांमध्ये अनुवाद :