पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದುಃಖಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ದುಃಖಿಸು   ಕ್ರಿಯಾಪದ

अर्थ : ದುಃಖಿಸುವುದು

उदाहरणे : ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.

समानार्थी : ದುಃಖ ಹೊಂದು, ದುಃಖಪಡು


इतर भाषांमध्ये अनुवाद :

खेद या दुख करना।

मरा व्यक्ति कभी वापस नहीं आता, आप ज्यादा दुखी मत होइए।
अनमनाना, अरूरना, दुखित होना, दुखी होना, पीड़ित होना, सोचना

Feel grief.

grieve, sorrow

अर्थ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

उदाहरणे : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

समानार्थी : ಚಡಪಡಿಸು, ತಲ್ಲಣಿಸು, ತಳಮಳಿಸು, ವ್ಯಾಕುಲನಾಗು


इतर भाषांमध्ये अनुवाद :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

अर्थ : ಖಿನ್ನತೆ ಅಥವಾ ದುಃಖ ಪಡುವ ಪ್ರಕ್ರಿಯೆ

उदाहरणे : ಹಲವಾರು ದಿನಗಳಿಂದ ಮೊಗು ಅಮ್ಮನನ್ನು ಕಾಣದೆ ಉದಾಸೀನದಿಂದ ಇತ್ತು.

समानार्थी : ಉದಾಸೀನದಿಂದ ಇರು, ಖಿನತೆಗೊಳಗಾಗು


इतर भाषांमध्ये अनुवाद :

उदास या म्लान होना।

माँ से मिलने की तड़प में छोटा बच्चा उदस गया है।
उदसना, उदास होना, मलिनाना, म्लान होना

अर्थ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

उदाहरणे : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

समानार्थी : ಅರ್ಥನಾದ ಮಾಡು, ಅಳು, ವಿಲಾಪ, ಶೋಕಪಡು


इतर भाषांमध्ये अनुवाद :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

अर्थ : ಯಾರೋ ಒಬ್ಬರು ದುಃಖದಲ್ಲಿ ಇರುವ ಪ್ರಕ್ರಿಯೆ

उदाहरणे : ಇಷ್ಟು ಬೇಗ ದುಃಖಿಸಬೇಡ.


इतर भाषांमध्ये अनुवाद :

उदास होना।

इतनी जल्दी मत उदास होओ बेटे।
अनमनाना, उदास होना

Cause to feel sorrow.

His behavior grieves his mother.
aggrieve, grieve

अर्थ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು

उदाहरणे : ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.

समानार्थी : ದುಃಖಗೊಳ್ಳು, ದುಃಖಪಡು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು


इतर भाषांमध्ये अनुवाद :

किसी बात या घटना से मन में कष्ट होना।

आपके कारनामों से मैं अत्यधिक व्यथित हूँ।
व्यथित होना

Cause mental pain to.

The news of her child's illness distressed the mother.
distress

चौपाल