अर्थ : ಸೇವಕನ ಸೇವಕ ಅಥವಾ ಅತ್ಯಂತ ತುಚ್ಛವಾದ ಸೇವಕ
उदाहरणे :
ವಿಭೀಷಣನು ದುಃಖಿತರ ಸಹಾಯಕನಾದ ಪ್ರಭು ರಾಮನಿಗೆ ನಾನು ನಿಮ್ಮ ದಾಸಾನುದಾಸ ಎಂದು ಹೇಳುತ್ತಾನೆ.
इतर भाषांमध्ये अनुवाद :
सेवक का सेवक या अत्यन्त तुच्छ सेवक।
विभीषण दीनभाव से प्रभु राम से कहते हैं कि मैं तो आपका दासानुदास हूँ।