अर्थ : ಒಂದು ಪ್ರಕಾರದ ವೃಕ್ಷ ಅದರ ಸುಗಂಧಬರಿತವಾದ ತೊಗಟೆಯನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
उदाहरणे :
ಕೇರಳಾದಲ್ಲಿ ದಾಲಚಿನ್ನಿಯ ಬೇಸಾಯವನ್ನು ಮಾಡುತ್ತಾರೆ.
समानार्थी : ದಾಲಚಿನ್ನಿ ಗಿಡ, ಲವಂಗ ಚೆಕ್ಕೆ
इतर भाषांमध्ये अनुवाद :
Tropical Asian tree with aromatic yellowish-brown bark. Source of the spice cinnamon.
ceylon cinnamon, ceylon cinnamon tree, cinnamomum zeylanicum, cinnamon