अर्थ : ಮನಸ್ಸಿನಲ್ಲಿ ದುಷ್ಟ ಉದ್ದೇಶವನ್ನು ಇಟ್ಟುಕೊಂಡು ಇನ್ನೊಬ್ಬರಿಗೆ ಸಲಹೆ ನೀಡುವುದು
उदाहरणे :
ಅವನು ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾನೆ.
समानार्थी : ಭ್ರಾಂತಗೊಳಿಸು, ಮೋಸಗೊಳಿಸು
इतर भाषांमध्ये अनुवाद :
अर्थ : ಯಾರನ್ನಾದರೂ ತಪ್ಪು ದಾರಿಗೆ ಕರೆದು ಕೊಂಡು ಹೋಗುವುದು ಅಥವಾ ತಪ್ಪು ದಾರಿಯನ್ನು ತೋರಿಸುವುದು
उदाहरणे :
ಅವನು ಕಾರಿನ ಚಾಲಕನಿಗೆ ತಪ್ಪು ದಾರಿಯನ್ನು ತೋರಿಸಿದನು.
समानार्थी : ತಪ್ಪು ದಾರಿ ತೋರಿಸು, ತಪ್ಪು ದಾರಿ ಹೇಳು
इतर भाषांमध्ये अनुवाद :
किसी को गलत रास्ते पर ले जाना या किसी को गलत रास्ता बताना।
उसने कार चालक को गलत रास्ता बताया।Lead someone in the wrong direction or give someone wrong directions.
The pedestrian misdirected the out-of-town driver.