अर्थ : ಯಾವುದೋ ಒಂದು ಘಟನೆ ಅಥವಾ ಕೆಲಸ ತೆಗೆದುಕೊಂಡ ಸಮಯವನ್ನು ಅಳತೆ ಮಾಡು ಅಥವಾ ಯಾವುದೇ ವ್ಯಕ್ತಿಯ ಮೂಲಕ ಮಾಡಿಸಿದ ಕೆಲಸದ ಸಮಯವನ್ನು ಅಳಿಯುವ ಪ್ರಕ್ರಿಯೆ
उदाहरणे :
ಓಟಗಾರನು ತೆಗೆದುಕೊಂಡ ಸಮಯವನ್ನು ಅವನು ದಾಖಲೆ ಮಾಡಿಕೊಳ್ಳುತ್ತಿದ್ದಾನೆ.
समानार्थी : ವೇಗವನ್ನು ಗುರುತಿಸು
इतर भाषांमध्ये अनुवाद :
किसी घटना या काम की समयावधि या समय मापना या किसी व्यक्ति द्वारा किसी कार्य को संपादित करने में लगने वाले निश्चित समयावधि या समय को मापना।
वह धावकों का समय माप रहा है।अर्थ : ಯಾವುದೋ ವಿಶೇಷ ನಿಯಮಗಳ ಅಧಿಕಾರದಲಲ್ಲಿ ಹೆಸರಗಳನ್ನು ದಾಖಲೆ ಮಾಡುವುದು
उदाहरणे :
ನಾವು ನಮ್ಮ ಕಂಪನಿಯನ್ನು ಸರ್ಕಾರದ ನಿಯಮದಂತೆ ನೋಂದಾಯಿಸಿದ್ದೇವೆ.
समानार्थी : ದಾಖಲ್ಮಾಡಿಡು, ನೋಂದಾಯಿಸು
इतर भाषांमध्ये अनुवाद :
विशेष नियमों के तहत किसी रजिस्टर आदि में नाम लिखवाना।
इस कंपनी में जाने के लिए पहले आप कंपनी के मुख्य द्वार पर पंजीकरण कराइए।Record in writing. Enter into a book of names or events or transactions.
register