सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ವಿಕಾಸವಾಗುತ್ತಿರುವ ವೇಗ, ವಿರೋಧ ಮೊದಲಾದವುಗಳನ್ನು ದಮನ ಮಾಡುವುದು
उदाहरणे : ಮುಷ್ಕರ ಮಾಡುತ್ತಿದ್ದವರನ್ನು ಪೋಲೀಸರು ಲಾಟಿಯಿಂದ ಹೊಡೆದು ಗಲಾಟೆಯನ್ನು ದಮನ ಮಾಡಿದರು.
समानार्थी : ನಿಗ್ರಹಿಸು, ಶಾಂತಿಗೊಳಿಸು
अर्थ : ದಮನ ಮಾಡುವ ಅಥವಾ ದಮನ ಮಾಡಿಸುವ
उदाहरणे : ಹಿಟ್ಲರ್ ಮತ್ತು ನೆಪೋಲಿಯನ್ ರ ಎಣಿಕೆಯು ದಮನ ಮಾಡುವ ಜನರ ಪಟ್ಟಿಗೆ ಸೇರುತ್ತಾರೆ.
इतर भाषांमध्ये अनुवाद :हिन्दी
दमन करने वाला या जो दमन करता हो।
स्थापित करा