अर्थ : ದಣಿವಿನಿಂದ ನರಳುತ್ತಿರುವ
उदाहरणे :
ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.
समानार्थी : ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ದಣಿವಿನ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ
इतर भाषांमध्ये अनुवाद :
अर्थ : ಯಾವುದಾದರೂ ಕೆಲಸದಲ್ಲೇ ನಿರತರಾಗಿರುವಾಗ ದೇಹದಲ್ಲಿ ಉಂಟಾಗುವ ಸುಸ್ತು
उदाहरणे :
ಹಗಲೆಲ್ಲಾ ಹೊಲದಲ್ಲಿ ದಣಿದ ರೈತರು ರಾತ್ರಿ ಮಲಗಲು ನೆಲ ಸಿಕ್ಕರೆ ಸಾಕಪ್ಪಾ ಎನ್ನುತ್ತಿರುತ್ತಾರೆ.
समानार्थी : ಸುಸ್ತಾಗಿರುವ
इतर भाषांमध्ये अनुवाद :