पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಂಡೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಂಡೆ   ನಾಮಪದ

अर्थ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

उदाहरणे : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

समानार्थी : ಅಂಚು, ದಡ, ಮಗ್ಗಲು, ಸೆರಗು


इतर भाषांमध्ये अनुवाद :

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

अर्थ : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ

उदाहरणे : ಹೆಂಗಸರು ಹೂವನ್ನು ಮುಡಿಯುತ್ತಾರೆ

समानार्थी : ಹೂವಿನ ಹಂಡೆ, ಹೂವಿನ-ದಂಡೆ, ಹೂವು


इतर भाषांमध्ये अनुवाद :

फूलों की घनी गुँथी हुई माला जिसे औरतें बालों में लगाती हैं।

वह चमेली का गजरा लगाती है।
गजरा

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

अर्थ : ನದಿ ಅಥವಾ ಜಲಾಶಯದ ತೀರ

उदाहरणे : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.

समानार्थी : ತಟ, ತೀರ, ದಡ, ಮಗ್ಗಲು


इतर भाषांमध्ये अनुवाद :

नदी या जलाशय का किनारा।

नदी के तट पर वह नाव का इंतज़ार कर रहा था।
अवार, अवारी, कगार, किनारा, कूल, छोर, तट, तीर, पश्ता, बारी, मंजुल, वेला, साहिल

The land along the edge of a body of water.

shore

अर्थ : ಪ್ರಾಂತ್ಯ ಅಥವಾ ದೇಶದ ಸೀಮೆಯ ಅಕ್ಕಪಕ್ಕದ ಭಾಗ

उदाहरणे : ಗ್ರಾಮೀಣ ಪ್ರದೇಶದ ಅಂಚಿನ ಹಸುರು ಪೈರು ನೋಡು ನೋಡುತ್ತಲೇ ಬೆಳೆಯುತ್ತದೆ.

समानार्थी : ಅಂಚು


इतर भाषांमध्ये अनुवाद :

प्रांत अथवा देश की सीमा के आसपास का भाग।

ग्रामीण अंचल की हरियाली देखते ही बनती है।
अंचल, अञ्चल

An area or region distinguished from adjacent parts by a distinctive feature or characteristic.

zone

अर्थ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

उदाहरणे : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

समानार्थी : ಕೋನ, ತುದಿ, ದಿಕ್ಕು, ಮಗ್ಗಲು, ಮೂಲೆ, ಮೊನೆ


इतर भाषांमध्ये अनुवाद :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner

चौपाल