पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೊಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೊಳೆ   ನಾಮಪದ

अर्थ : ಒಗೆಯುವ ಅಥವಾ ತೊಳೆಯುವ ಕ್ರಿಯೆ

उदाहरणे : ಬಟ್ಟೆ ಒಗೆಯುವುದು ಪ್ರತಿನಿತ್ಯ ಮಾಡಬೇಕಾದ ಕೆಲಸ.

समानार्थी : ಒಗೆ


इतर भाषांमध्ये अनुवाद :

धोने का काम।

गीता कपड़ों की धुलाई कर रही है।
धुलाई

The work of cleansing (usually with soap and water).

lavation, wash, washing

ತೊಳೆ   ಕ್ರಿಯಾಪದ

अर्थ : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು

उदाहरणे : ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.

समानार्थी : ನಿರ್ಮಲ ಮಾಡು, ಶುದ್ಧ ಮಾಡು, ಸ್ವಚ್ಚಮಾಡು


इतर भाषांमध्ये अनुवाद :

किसी वस्तु को रगड़कर या माँजकर उसमें चमक लाना।

ताँबा, पीतल, काँसा आदि के बर्तनों को ईमली जैसी खट्टी चींजों से निखारते हैं।
उजराना, उजला करना, उजलाना, उज्जवल करना, चमकाना, झलकाना, निखारना

Make (a surface) shine.

Shine the silver, please.
Polish my shoes.
polish, shine, smooth, smoothen

अर्थ : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ

उदाहरणे : ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.

समानार्थी : ಸ್ವಚ್ಚ ಮಾಡು, ಸ್ವಚ್ಚಗೊಳಿಸು


इतर भाषांमध्ये अनुवाद :

धो, पोंछ, माँज आदि कर उजला या साफ करना।

नौकरानी बरतन साफ़ कर रही है।
उजराना, उजला करना, उजलाना, उजारना, उजालना, उजासना, उजेरना, उज्जवल करना, उज्जारना, सफाई करना, साफ करना, साफ़ करना, स्वच्छ करना

अर्थ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

उदाहरणे : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

समानार्थी : ಸ್ವಚ್ಛಮಾಡು, ಹೊಗೆ


इतर भाषांमध्ये अनुवाद :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash

अर्थ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

उदाहरणे : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

समानार्थी : ತೆಗೆ, ಸ್ವಚ್ಛ ಮಾಡು


इतर भाषांमध्ये अनुवाद :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

अर्थ : ಪಾತ್ರೆ, ಬಟ್ಟೆ ಮುಂತಾದವುಗಳನ್ನು ನೀರು ಹಾಕಿ ಸ್ವಚ್ಚ ಮಾಡುವ ಕ್ರಿಯೆ

उदाहरणे : ಅವ್ವ ನನ್ನ ಬಟ್ಟೆಯನ್ನು ತೊಳೆಯುತ್ತಿದ್ದಾಳೆ. ಅಜ್ಜಿ ತೊಗರಿ ಕಾಳನ್ನು ಜಾಲಿಸುತ್ತಿದ್ದಾಳೆ.

समानार्थी : ಅಲುಬು, ಗಲಬರಿಸು, ಜಾಲಿಸು


इतर भाषांमध्ये अनुवाद :

बरतन, कपड़े आदि को पानी में धोना।

उसने कपड़े को खँगाला और सूखने के लिए धूप में डाल दिया।
अँबासना, खँगारना, खँगालना, खँघारना, खंगारना, खंगालना, खंघारना

Wash off soap or remaining dirt.

rinse, rinse off

अर्थ : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

उदाहरणे : ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.

समानार्थी : ಸ್ವಚ್ಛಮಾಡು


इतर भाषांमध्ये अनुवाद :

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

Cleanse with a cleaning agent, such as soap, and water.

Wash the towels, please!.
launder, wash

चौपाल