अर्थ : ಯಾವುದೇ ರೀತಿಯ ತೊಡಕು ತೊಂದರೆ ಇಲ್ಲದಿರುವುದು
उदाहरणे :
ಅಲ್ಲಿಗೆ ಹೋಗಲು ತೊಡಕಿರದ ಮಾರ್ಗ ಯಾವುದು?
समानार्थी : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅಡ್ಡಿ ಆತಂಕಗಳಿಲ್ಲದ, ಅಡ್ಡಿ ಆತಂಕಗಳಿಲ್ಲದಂತ, ಅಡ್ಡಿ ಆತಂಕಗಳಿಲ್ಲದಂತಹ, ತೊಡಕಿರದ, ತೊಡಕಿರದಂತ, ತೊಡಕಿರದಂತಹ, ತೊಡಕಿಲ್ಲದಂತ, ತೊಡಕಿಲ್ಲದಂತಹ
इतर भाषांमध्ये अनुवाद :
जिसमें अवरोध न हो या बिना अवरोध का।
यह मार्ग अवरोधहीन है।अर्थ : ಯಾವುದೇ ಸಂಗತಿಯು ತೊಡಕಾಗಿರದೆ ಸರಳವಾಗಿರುವುದು
उदाहरणे :
ಮಗು ಈಗ ಸರಾಗವಾಗಿ ಮಾತನಾಡುತ್ತದೆ.
समानार्थी : ಕ್ಲಿಷ್ಟವಲ್ಲದ, ಸರಾಗವಾಗಿ
इतर भाषांमध्ये अनुवाद :
Not tangled.
untangled