अर्थ : ತಿಳುವಾಗಿರುವ ಅವಸ್ಥೆ ಅಥವಾ ಭಾವ
उदाहरणे :
ಶಿಫಾನ್ ಬಟ್ಟೆಗಳು ತುಂಬಾ ತಿಳುವಾಗಿರುತ್ತವೆ.
इतर भाषांमध्ये अनुवाद :
Relatively small dimension through an object as opposed to its length or width.
The tenuity of a hair.अर्थ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
उदाहरणे :
ಈ ಬಟ್ಟೆ ತುಂಬಾ ತೆಳುವಾಗಿದೆ.
समानार्थी : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದಂತ, ತೆಳುವಾದಂತಹ
इतर भाषांमध्ये अनुवाद :
अर्थ : ಅತಿ ಸಣಕಲ-ಬಡಕಲ ಶರೀರ ಹೊಂದಿರುವವರಿಗೆ ಸಂಬಂಧಿಸಿದ
उदाहरणे :
ಸೂರಜ್ ತೆಳುವಾದ ಶರೀರ ಹೊಂದಿರುವ ಸುಂದರ ಯುವಕ.
समानार्थी : ಸಪೂರವಾದ
इतर भाषांमध्ये अनुवाद :
अर्थ : ದಪ್ಪ ಕಮ್ಮಿಯಿರುವಂತಹ
उदाहरणे :
ನೀರು ತುಂಬಿದ ಪಾತ್ರೆಯ ಮೇಲೆ ದೂಳು ಬೀಳದಂತೆ ತೆಳುವಾದ ಅರಿವೆಯನ್ನು ಹೊದಿಸಲಾಗಿದೆ.
समानार्थी : ತೆಳ್ಳಗಿನ
इतर भाषांमध्ये अनुवाद :
अर्थ : ಬಹಳ ತೆಳ್ಳನೆಯ (ಬಟ್ಟೆ)
उदाहरणे :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
समानार्थी : ತೆಳುವಾದಂತ, ತೆಳುವಾದಂತಹ
इतर भाषांमध्ये अनुवाद :
अर्थ : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
उदाहरणे :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
समानार्थी : ತೆಳುವಾದಂತ, ತೆಳುವಾದಂತಹ
इतर भाषांमध्ये अनुवाद :