अर्थ : ಶಾಂತಿ ಮತ್ತು ಸುಃಖವನ್ನು ಹೊಂದು
उदाहरणे :
ಯಾವುದೇ ಪರಿಸ್ಥಿತಿಯಲ್ಲಿದ್ದರು ಗುರುಗಳ ಮಾತುಗಳನ್ನು ಕೇಳಿದರೆ ನನಗೆ ತೃಪ್ತಿನೀಡುತ್ತದೆ.
समानार्थी : ತೃಪ್ತಿಕೊಳ್ಳು, ತೃಪ್ತಿನೀಡು
इतर भाषांमध्ये अनुवाद :
अर्थ : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
उदाहरणे :
ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
समानार्थी : ಸಂತುಷ್ಟನಾಗು, ಸಂತೃಪ್ತಿಗೊಳಿಸು
इतर भाषांमध्ये अनुवाद :
अर्थ : ಶಾಂತಿ ಮತ್ತು ಸುಃಖವನ್ನು ಹೊಂದು
उदाहरणे :
ತಾಯಿಯು ಮಗನ ಏಳಿಗೆಯನ್ನು ನೋಡಿ ತೃಪ್ತಿಪಟ್ಟಳು.
समानार्थी : ತೃಪ್ತಿಕೊಳ್ಳು
इतर भाषांमध्ये अनुवाद :