पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೂಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೂಗು   ಕ್ರಿಯಾಪದ

अर्थ : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ

उदाहरणे : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.

समानार्थी : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗಾಡು, ತೊನೆ, ತೊನೆದಾಡು


इतर भाषांमध्ये अनुवाद :

झूले पर बैठकर पेंग लेना।

वह एक घंटे से झूल रहा है।
झूलना, झूला झूलना, पौंढ़ना

अर्थ : ತೂಗುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ರಾಮನು ತೂಗುವ ಕೆಲಸವನ್ನು ಮಮತಾಳಿಂದ ಮಾಡಿಸಿದನು.

समानार्थी : ಉಯ್ಯಾಲೆಯಾಡಿಸು, ಜೋಕಾಲಿಯಾಡಿಸು, ಜೋಲಾಡಿಸು


इतर भाषांमध्ये अनुवाद :

झुलाने का काम दूसरे से कराना।

रमा ने पालने को ममता से झुलवाया।
झुलवाना

अर्थ : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

उदाहरणे : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

समानार्थी : ಬರು, ಹಿಡಿ


इतर भाषांमध्ये अनुवाद :

तौल में आना या समाना।

एक किलो में केवल पाँच आम चढ़े।
चढ़ना

चौपाल