पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತುತ್ತೂರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತುತ್ತೂರಿ   ನಾಮಪದ

अर्थ : ಕೊಳಲು ಅಥವಾ ಶೆಹನಾಯಿ ತರಹದ ಒಂದು ವಾದ್ಯ

उदाहरणे : ರಮೇಶ್ ತುತ್ತೂರಿಯನ್ನು ಊದುತ್ತಿದ್ದಾನೆ


इतर भाषांमध्ये अनुवाद :

बाँसुरी या शहनाई की तरह का एक प्रकार का पतला लंबा बाजा।

रमेश तूती बजा रहा है।
तूती

अर्थ : ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ

उदाहरणे : ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು.

समानार्थी : ಕಹಳೆ


इतर भाषांमध्ये अनुवाद :

सैनिकों को एकत्र करने के लिए बजाई जानेवाली तुरही।

बिगुल बजते ही सभी योद्धा अपने अस्त्र-शस्त्र के साथ युद्ध के मैदान में आ गए।
बिगुल

A brass instrument without valves. Used for military calls and fanfares.

bugle

अर्थ : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ

उदाहरणे : ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.

समानार्थी : ಕೊಂಬು, ಕೊಂಬು ಕಹಳೆ


इतर भाषांमध्ये अनुवाद :

फूँककर बजाया जाने वाला एक प्रकार का लम्बा बाजा।

विवाह के समय तुरहीवादक रह-रहकर तुरही बजा रहा था।
करनाई, तुरही, तुरुही, तूर्य, धूतुक, धूतूक, मंगलतूर्य

A brass musical instrument with a brilliant tone. Has a narrow tube and a flared bell and is played by means of valves.

cornet, horn, trump, trumpet

अर्थ : ಉದ್ದವಾದ ಒಂದು ಬಗೆಯ ಊದುವ ವಾದ್ಯ

उदाहरणे : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.

समानार्थी : ಕಹಳೆ, ಕೊಂಬು


इतर भाषांमध्ये अनुवाद :

तुरही की तरह का एक बड़ा बाजा।

नरसिंहा की आवाज़ दूर-दूर तक सुनाई देती है।
गोमुख, धेनुमुख, नरसिंगा, नरसिंहा, बाँकिया, सिंगा

अर्थ : ಕೊಳಲಿನ ಆಕಾರದ ಬಾಯಿಯಿಂದ ನುಡಿಸುವಂತಹ ಒಂದು ವಾದ್ಯ

उदाहरणे : ವರನ ಮೆರವಣಿಗೆ ಬಾಗಿಲಿಗೆ ಬರುತ್ತಿದ್ದ ಹಾಗೆಯೇ ಸನಾದಿಯ ಶಬ್ದ ಕೇಳಿಸಿತು.

समानार्थी : ನಾದಸ್ವರ, ಸನಾದಿ


इतर भाषांमध्ये अनुवाद :

अलगोजे के आकार का मुँह से फूँककर बजाया जाने वाला बाजा।

बारात के दरवाज़े पर आते ही शहनाई की आवाज़ गूँजने लगी।
नफ़ीरी, नफीरी, रोशनचौकी, शहनाई

चौपाल