अर्थ : ಯಾವುದಕ್ಕೆ ಮರ್ಯಾದೆ ಅಥವಾ ಬೆಲೆಯನ್ನು ನೀಡಲಾಗಿಲ್ಲವೋ
उदाहरणे :
ನನ್ನ ಕವಿತೆಗಳನ್ನು ಇಂದಿಗೂ ತುಚ್ಚವಾಗಿ ಕಾಣುತ್ತಾರೆ.
समानार्थी : ಅಪಮಾನಿತ, ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದಂತ, ತುಚ್ಚವಾದಂತಹ
इतर भाषांमध्ये अनुवाद :
अर्थ : ಯಾರಿಗೆ ಮರ್ಯಾದೆ ಅಥವಾ ಗೌರವಿಲ್ಲವೋ
उदाहरणे :
ನನಗೆ ಈ ಅಪಮಾನಿತ ಸಂತತಿಯ ನೆನೆಪು ಬರುತ್ತಿಲ್ಲ.
समानार्थी : ಅಪಮಾನಿತ, ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದಂತ, ತುಚ್ಚವಾದಂತಹ
इतर भाषांमध्ये अनुवाद :