अर्थ : ಇನ್ನೂ ನಿರ್ಧಾರವಾಗಿಲ್ಲದ
उदाहरणे :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
समानार्थी : ಅನಿರ್ಣಿತ, ಅನಿಶ್ಚಿತ, ತೀರ್ಮಾನಿಸದ
इतर भाषांमध्ये अनुवाद :
अर्थ : ವಿಚಾರ, ನಿಶ್ಚಯಿಸಿದ ಕಾರ್ಯ ಮುಂತಾದವುಗಳನ್ನು ಸ್ವಲ್ಪ ಸಮಯದ ವರೆಗೂ ಸ್ಥಗಿತಗೊಳಿಸುವ ಅಥವಾ ನಿಲ್ಲಿಸುವ
उदाहरणे :
ನ್ಯಾಯಾಲಯವು ತೀರ್ಮಾನವಾಗಿಲ್ಲದ ಮೊಕದಮ್ಮೆಯನ್ನು ಶೀಘ್ರವಾಗಿ ಮುಗಿಸಬೇಕೆಂದು ನಿರ್ಧಾರ ಮಾಡಿದೆ.
समानार्थी : ಅಮಾನತ್ತಿನಲ್ಲಿರುವ, ಇತ್ಯರ್ಥವಾಗಬೇಕಾದ, ಇತ್ಯರ್ಥವಾಗಿಲ್ಲದ, ತೀರ್ಮಾನಕ್ಕೆ ಕಾದಿರುವ
इतर भाषांमध्ये अनुवाद :