अर्थ : ಯಾವುದೋ ಒಂದನ್ನು ಕೊಡಲು ಸಾಧ್ಯವಾಗದೆ ಇರುವುದು
उदाहरणे :
ರಾಮುವಿಗೆ ತಾನು ಮಾಡಿದ ಸಾಲ ತೀರಿಸಲಾಗದೆ ಇರುವಾಗ ಅವನು ಆತ್ಮಹತ್ಯೆ ಮಾಡಿಕೊಂಡನು.
समानार्थी : ಚುಕ್ತಮಾಡಲಾಗದ, ಚುಕ್ತಮಾಡಲಾಗದಂತ, ಚುಕ್ತಮಾಡಲಾಗದಂತಹ, ತೀರಿಸಲಾಗದಂತ, ತೀರಿಸಲಾಗದಂತಹ, ಪಾವತಿಸಲಾಗದ, ಪಾವತಿಸಲಾಗದಂತ, ಪಾವತಿಸಲಾಗದಂತಹ
इतर भाषांमध्ये अनुवाद :