पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿವಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿವಿ   ನಾಮಪದ

अर्थ : ಚುಚ್ಚುವ ಕ್ರಿಯೆ ಅಥವಾ ಭಾವನೆ

उदाहरणे : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು

समानार्थी : ಇರಿ, ಎಟ್ಟು, ಚುಚ್ಚು, ನಾಟು


इतर भाषांमध्ये अनुवाद :

चुभने की क्रिया या भाव।

पैर को काँटों आदि की चुभन से बचाने के लिए जूते पहनते हैं।
चुभन

The act of puncturing with a small point.

He gave the balloon a small prick.
prick, pricking

ತಿವಿ   ಕ್ರಿಯಾಪದ

अर्थ : ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ

उदाहरणे : ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು.

समानार्थी : ಇರಿ, ಚುಚ್ಚು


इतर भाषांमध्ये अनुवाद :

कोई भी नुकीली या कड़ी वस्तु को किसी स्तर में घुसाना।

उसने मेरे हाथ में सुई चुभाई।
कोंचना, गड़ाना, गड़ोना, गोदना, चुभाना, सालना

Make a small hole into, as with a needle or a thorn.

The nurse pricked my finger to get a small blood sample.
prick, prickle

अर्थ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

उदाहरणे : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

समानार्थी : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತೋಡು, ಬಗೆ, ಮೀಟು


इतर भाषांमध्ये अनुवाद :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

चौपाल