अर्थ : ಎಚ್ಚರಗೊಳಿಸು ಅಥವಾ ಜಾಗೃತಗೊಳಿಸು
उदाहरणे :
ತಂದೆ-ತಾಯಿಗಳು ಮಕ್ಕಳು ಯಾವುದೇ ಕೆಟ್ಟಕೆಲಸವನ್ನು ಮಾಡುಬಾರದು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.
समानार्थी : ಎಚ್ಚರಿಕೆ ಕೊಡು, ಜಾಗೃತಗೊಳಿಸು, ಜ್ಞಾನವಾಗು, ತಿಳಿ, ಸೂಚಿಸು
इतर भाषांमध्ये अनुवाद :
सावधान या होशियार करना।
माँ-बाप बच्चों को गलतियाँ न करने के लिए हमेशा चेताते हैं।Notify of danger, potential harm, or risk.
The director warned him that he might be fired.अर्थ : ಯಾರಿಗಾದರೂ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ತಿಳಿ ಹೇಳುವ ಪ್ರಕ್ರಿಯೆ
उदाहरणे :
ಅಮ್ಮ ಅವನಿಗೆ ತುಂಬಾ ಬುದ್ಧಿವಾದ ಹೇಳಿದರು ಆದರೆ ಅವನು ಅವರ ಒಂದು ಮಾತು ಸಹ ಕೇಳಿಸಿಕೊಳ್ಳಲಿಲ್ಲ.
समानार्थी : ತಿಳುವಳಿಕೆ ಹೇಳು, ಬುದ್ಧಿ ಹೇಳು
इतर भाषांमध्ये अनुवाद :
किसी को यह बताना कि क्या करना अच्छा है।
माँ ने उसे बहुत समझाया,पर उसने एक न सुनी।