पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿರುಗುವಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿರುಗುವಿಕೆ   ನಾಮಪದ

अर्थ : ತಿರು ತಿರುಗಿ ಬಂದು ಹೋಗುವ ಕ್ರಿಯೆ

उदाहरणे : ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.

समानार्थी : ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತು, ಸುತ್ತುವಿಕೆ


इतर भाषांमध्ये अनुवाद :

बार-बार आने-जाने की क्रिया।

तहसीलदार से मिलने के लिए बहुत फेरा लगाना पड़ा।
चक्कर, फेरा, फेरी

अर्थ : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು

उदाहरणे : ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.

समानार्थी : ಪರಿವರ್ತನೆ, ಬದಲಾವಣೆ, ಮಾರ್ಪಾಟು, ರೂಪಾಂತರ


इतर भाषांमध्ये अनुवाद :

(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।

चंद्रमा के परिवर्तन का सीधा प्रभाव धरती पर पड़ता है।
परिवर्तन

(astronomy) any perturbation of the mean motion or orbit of a planet or satellite (especially a perturbation of the earth's moon).

variation

अर्थ : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

उदाहरणे : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

समानार्थी : ಬರುವುದು, ಸುತ್ತುವಿಕೆ


इतर भाषांमध्ये अनुवाद :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

अर्थ : ಒಂದು ಸುತ್ತು ಬರುವುದು

उदाहरणे : ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.

समानार्थी : ಪ್ರದಕ್ಷಿಣೆ, ಸುತ್ತು, ಸುತ್ತುವಿಕೆ


इतर भाषांमध्ये अनुवाद :

एक बार का घुमाव या घूमने या घूमाने की क्रिया।

बट सावित्री की पूजा में बट वृक्ष पर धागों के एक सौ आठ फेरे देते हैं।
अवर्त, अवर्त्त, घुमाव, फिराव, फेर, फेरा, लपेट, वलन

अर्थ : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ

उदाहरणे : ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.

समानार्थी : ಆವರ್ತನೆ, ಪುನರಾವರ್ತನೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ


इतर भाषांमध्ये अनुवाद :

दिन का वह समय जब छाया पश्चिम से पूर्व की ओर मुड़ती है।

थोड़ी देर में तीसरा प्रहर होने को है।
आवर्तन, आवर्त्तन, तीसरा प्रहर

चौपाल