पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿರುಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿರುಗಿಸು   ಕ್ರಿಯಾಪದ

अर्थ : ತಿರುಗಿಸುವ ಅಥವಾ ಹಿಂಡುವ ಕ್ರಿಯೆ

उदाहरणे : ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.

समानार्थी : ತ್ರಾಸ ಕೊಡು, ಹಿಂಡು


इतर भाषांमध्ये अनुवाद :

घुमाव या बल देना।

अध्यापक जी ने गलती करने पर नीरज का कान मरोड़ा।
अमेठना, उमेठना, उमेड़ना, ऐंठना, घुमाना, मरोड़ना

Turn like a screw.

screw

अर्थ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

उदाहरणे : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

समानार्थी : ತಿರುವು, ಬಿಗಿ, ಬಿಗಿಮಾಡು, ಸುತ್ತಿಸು


इतर भाषांमध्ये अनुवाद :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw

अर्थ : ದಿಕ್ಕನ್ನು ಬದಲಾಯಿಸುವ ಪ್ರಕ್ರಿಯೆ

उदाहरणे : ಮಾರ್ಗವನ್ನು ಬದಲಾಯಿಸುವುದಕ್ಕಾಗಿ ಡ್ರೈವರ್ ಕಾರನ್ನು ತಿರುಗಿಸಿದನು.


इतर भाषांमध्ये अनुवाद :

दिशा परिवर्तित करना।

मार्ग बदलने के लिए ड्राइवर ने कार घुमाई।
उलटना, घुमाना, पलटना, मोड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

अर्थ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.

समानार्थी : ತಿರುಗಿ ಕಳಿಸು, ತಿರುಗಿ ಕೊಡು, ವಾಪಸು ಮಾಡು


इतर भाषांमध्ये अनुवाद :

लौटाने का काम दूसरे से कराना।

उसने रमेश के द्वारा जुनैद का पैसा लौटवाया।
लौटवाना

चौपाल