पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿಪ್ಪೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿಪ್ಪೆ   ನಾಮಪದ

अर्थ : ಕಸವನ್ನು ಹಾಕುವ ಸ್ಥಳ

उदाहरणे : ಕಸದ ಗುಂಡಿಯಲ್ಲಿ ಸಗಣಿ, ತರಕಾರಿಗಳ ಸಿಪ್ಪೆ, ಕೊಳೆತ ಹಣ್ಣು ಮೊದಲಾದವುಗಳನ್ನು ಹಾಕಿ ಗೊಬ್ಬರವನ್ನು ಮಾಡಲಾಗುತ್ತದೆ.

समानार्थी : ಕಸಕಡ್ಡಿಗಳ ಗುಡ್ಡೆ, ಕಸದ ಗುಂಡಿ


इतर भाषांमध्ये अनुवाद :

कूड़ा फेंकने का स्थान।

घूर में मिट्टी आदि डालकर खाद बनाई जाती है।
अवस्कर, कतवारखाना, कूड़ाख़ाना, कूड़ाखाना, घूर, घूरा

अर्थ : ದನ ಎಮ್ಮೆಗಳಿಂದ ಹಾಕಲ್ಪಟ್ಟ ಸಗಣಿಯನ್ನು ಒಂದು ಕಡೆ ಸಂಗ್ರಹಿಸಿ ಇಡ್ಡುತ್ತಾರೆ

उदाहरणे : ರಾಮೂ ಬೆರಣಿ ತಟ್ಟಲು ತಿಪ್ಪೆಯಿಂದ ಸಗಣಿಯನ್ನು ತೆಗೆದುಕೊಂಡು ಬರಲು ಹೋಗಿದ್ದಾನೆ.


इतर भाषांमध्ये अनुवाद :

वह स्थान जहाँ उपले जमा किए जाते हैं।

रामू लिट्टी बनने के लिए गोइँठौरा से गोहरा लाने गया है।
गोइँठौरा

अर्थ : ವ್ಯರ್ಥವಾದ ಮತ್ತು ರದ್ದಿಯಾದ ವಸ್ತುಗಳ ಗುಂಪು

उदाहरणे : ದೀಪಾವಳಿ ಸಮಯದಲ್ಲಿ ಮನೆ ಮನೆಗಳ ಮುಂದೆ ಕಸದ ತಿಪ್ಪೆ ಬಿದ್ದಿರುತ್ತದೆ.

समानार्थी : ಕಸ


इतर भाषांमध्ये अनुवाद :

व्यर्थ और रद्दी वस्तुओं का ढेर।

दिवाली के समय घर-घर में झंखाड़ साफ़ किया जाता है।
झंखाड़, झाँकर, झाँखर

अर्थ : ಕಸ ಅಥವಾ ವ್ಯರ್ಥ ಪದಾರ್ಥವನ್ನು ಹಾಕುವ ಬುಟ್ಟಿ

उदाहरणे : ಜನರು ಕಸವನ್ನು ಕಸದ ತೊಟ್ಟಿಗೆ ಹಾಕವ ಬದಲಾಗಿ ಅಲ್ಲಿ-ಇಲ್ಲಿ ಬಿಸಾಡುವರು

समानार्थी : ಕಸದ ತೊಟ್ಟಿ

चौपाल