अर्थ : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ
उदाहरणे :
ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.
समानार्थी : ತಿಂದು ಕೊಂಡು, ತಿಂದು ಹಾಕು, ನುಂಗಿ ಕೊಂಡು, ನುಂಗಿ ಹಾಕು, ನುಂಗಿಕೊ
इतर भाषांमध्ये अनुवाद :
घर में किसी नए व्यक्ति के आगमन होते ही उसी घर के किसी सदस्य का निधन हो जाना।
पैदा होते ही वह अपनी माँ को खा गई।