अर्थ : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ
उदाहरणे :
ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.
समानार्थी : ತಳಿಗೆ, ಪತೇಲಿ, ಬಟ್ಟಲು, ಭಿಕ್ಷಾ ಪಾತ್ರೆ
इतर भाषांमध्ये अनुवाद :
दरियाई नारियल का वह बर्तन जो फकीर भीख माँगने के लिए रखते हैं।
फकीर हाथ में कासा लिए घर-घर घूमकर भीख माँग रहा था।अर्थ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ
उदाहरणे :
ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.
समानार्थी : ದೊಡ್ಡ ತಟ್ಟೆ, ಪರಾತ, ಹರಿವಾಣ
इतर भाषांमध्ये अनुवाद :