पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಳಹದಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಳಹದಿ   ನಾಮಪದ

अर्थ : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

उदाहरणे : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

समानार्थी : ಅವಲಂಬ, ಅವಲಂಬನ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ಆಸರೆ, ನೆರವು, ಭರವಸೆ


इतर भाषांमध्ये अनुवाद :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

अर्थ : ಸಾರಂಗಿ ಮೊದಲಾದವುಗಳನ್ನು ಹೊಡೆಯುವ ಧನುಷ್ಯಾಕಾರದ ಕಟ್ಟಿಗೆಯ ತಿಳುವಾದ ಉದ್ದ ಪಟ್ಟಿ

उदाहरणे : ವೈಲಿನ್ ನ ತಳಹದಿಯನ್ನು ದುರಸ್ತಿಗಾಗಿ ನೀಡಲಾಗಿದೆ.


इतर भाषांमध्ये अनुवाद :

सारंगी आदि बजाने की कमानी।

वायलिन का गज मरम्मत के लिए दिया है।
गज, गज़

अर्थ : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ

उदाहरणे : ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.

समानार्थी : ಅಡಿಗಲ್ಲು, ಅವಲಂಬನೆ, ಆಧಾರ, ಆಸರೆ, ಪಾಯಾ, ಮೂಲ


इतर भाषांमध्ये अनुवाद :

मकान आदि बनाने के समय उसका वह मूल भाग जो दीवारों की दृढ़ता के लिए ज़मीन खोदकर और उसमें से दीवारों की जोड़ाई आरंभ करके बनाया जाता है।

नींव के मज़बूत रहने पर ही बहुमंज़िली इमारत बनाई जा सकती है।
आधार, आलंबन, आलम्बन, आसार, चय, नींव, नीव, नीवँ, बिना, बुनियाद, मूल

Lowest support of a structure.

It was built on a base of solid rock.
He stood at the foot of the tower.
base, foot, foundation, fundament, groundwork, substructure, understructure

चौपाल