अर्थ : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
उदाहरणे :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
समानार्थी : ತಳಕಂಬಳಕವಾಗು, ಬುಡಮೇಲಾಗು
इतर भाषांमध्ये अनुवाद :
Change to the contrary.
The trend was reversed.अर्थ : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
उदाहरणे :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
समानार्थी : ಬುಡಮೇಲಾಗು
इतर भाषांमध्ये अनुवाद :
अर्थ : ಕೆಟ್ಟ ರೀತಿಯಲ್ಲಿ ಬೀಳುವ ಅಥವಾ ಸಫಲತೆಯನ್ನು ಹೊಂದದ ಅಥವಾ ಮೊಸವನ್ನು ಹೊಂದುವಂತಹ ಪ್ರಕ್ರಿಯೆ
उदाहरणे :
ಪಟ್ಟಣದ ಮಾರುಕಟ್ಟೆಯು ತನ್ನ ಮೇಲ್ಮಟ್ಟದ ಸ್ಥಾನದಿಂದ ತಲೆಕೆಳಗಾಗಿ ಬಿದಿತು.
समानार्थी : ತಿರುವು ಮುರುವಾಗು
इतर भाषांमध्ये अनुवाद :
बूरी तरह से चूकना या असफल होना या धोखा खाना।
शेयर बाजार अपने उच्चत्तम स्थान से अचानक औंधे मुँह गिर गया।