पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಲೆ   ನಾಮಪದ

अर्थ : ತಲೆಯ ಮೇಲೆ ಮತ್ತು ಮುಂದಿನ ಭಾಗ

उदाहरणे : ರಾಮನ ತಲೆಯ ಮೇಲೆ ಬಿಸಿಲು ಬೀಳುತ್ತಿತ್ತು

समानार्थी : ಮಸ್ತಕ, ಶಿರ


इतर भाषांमध्ये अनुवाद :

The part of the face above the eyes.

brow, forehead

अर्थ : ತಲೆ ಬುರುಡೆಯ ಒಳಗಡೆಯ ಕೇಂದ್ರದ ತಂತುಗಳ ಆ ಭಾಗವು ಒಂದು ದೊಡ್ಡ ಕೋಮಲವಾದ ಪಿಂಡವಾಗಿರುತ್ತದೆ

उदाहरणे : ಮಿದುಳಿನ ಸಂರಚನೆಯು ತುಂಬಾ ಜಠಿಲವಾಗಿರುತ್ತದೆ.

समानार्थी : ಮಿದುಳು, ಮೆದುಳು


इतर भाषांमध्ये अनुवाद :

कपाल के भीतर केंद्रीय तंत्रिकातंत्र का वह भाग जो एक बड़ा कोमल पिंड होता है तथा अग्रमस्तिष्क, मध्यमस्तिष्क एवं पश्चमस्तिष्क से मिलकर बना होता है।

मस्तिष्क की संरचना बहुत जटिल होती है।
गूदा, दिमाग, दिमाग़, ब्रेन, भेजा, मगज, मस्तिष्क, स्नेह

अर्थ : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ

उदाहरणे : ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.

समानार्थी : ಮಸ್ತಕ, ಮುಂಡ, ಶಿರಸ್ಸು


इतर भाषांमध्ये अनुवाद :

शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।

सिर में चोट लगने से आदमी की जान भी जा सकती है।
काली माँ के गले में मुंडों की माला सुशोभित है।
मुंड, मुंडक, मुण्ड, मुण्डक, मूँड़, मूँड़ी, मूड़, मूड़ी, शीर्ष, शीश, शेखर, सर, सिर

अर्थ : ಶರೀರದ ರಕ್ತದ ನಾಡಿ ಅದರ ಒಳಗಿನಿಂದ ಶರೀರದ ಭಿನ್ನ-ಭಿನ್ನವಾದ ಅಂಗಗಳಿಗೆ ರಕ್ತ ಹರಿದು ಹೃದಯವರೆಗೆ ತಲುಪುತ್ತದೆ

उदाहरणे : ಶಿರದ ಅಶುದ್ಧವಾದ ರಕ್ತ ಶಿರದ ಮಧ್ಯದಿಂದ ಹೃದಯದವರೆಗೆ ತಲುಪುತ್ತದೆ.

समानार्थी : ಬುರಡೆ, ಬುರುಡೆ, ಶಿರ


इतर भाषांमध्ये अनुवाद :

शरीर में रक्त की वह नस जिसके द्वारा शरीर के भिन्न-भिन्न अंगों से रक्त चलकर हृदय तक पहुँचता है।

शरीर का अशुद्ध रक्त शिरा के माध्यम से हृदय तक पहुँचता है।
शिरा

A blood vessel that carries blood from the capillaries toward the heart.

All veins except the pulmonary vein carry unaerated blood.
vein, vena, venous blood vessel

अर्थ : ತಲೆಯ ಒಳ ಭಾಗದಲ್ಲಿ ಮೆದುಳು ಇರುವುದು

उदाहरणे : ಮೋಹನನ ತಲೆಯ ಮೇಲೆ ಕೂದಲು ಬೆಳದಿರಲಿಲ್ಲ

समानार्थी : ಮಂಡೆ, ರುಂಡ, ಶಿರ, ಶಿರಸ್ಸು


इतर भाषांमध्ये अनुवाद :

The bony skeleton of the head of vertebrates.

skull

अर्थ : ಕತ್ತಿನಿಂದ ಹಿಡಿದು ಸೊಂಟೆಯ ವರೆಗಿನ ಶರೀರದ ಎಲ್ಲಾ ಭಾಗ

उदाहरणे : ಕತ್ತಿಯಿಂದ ಒಮ್ಮೆ ಪ್ರಹರಿಸಿದಾಗ ಅವನ ತಲೆ ಶರೀರದಿಂದ ಬೇರೆಯಾಯಿತು.

समानार्थी : ಮುಂಡ


इतर भाषांमध्ये अनुवाद :

शरीर में गले के नीचे से कमर तक का सारा भाग।

तलवार के एक ही वार से उसका सर धड़ से अलग हो गया।
अवलग्न, धड़

The body excluding the head and neck and limbs.

They moved their arms and legs and bodies.
body, torso, trunk

अर्थ : ತಲೆಯ ಅಸ್ಥಿಎಲವು

उदाहरणे : ಬಸ್ಸಿನ ದುರಂತದಲ್ಲಿ ತಲೆಬುರುಡೆಯು ಛಿದ್ರ-ಛಿದ್ರವಾಯಿತು.

समानार्थी : ತಲೆಬುರುಡೆ, ಹಣೆ


इतर भाषांमध्ये अनुवाद :

सिर की हड्डी।

बस दुर्घटना में उसका कपाल क्षत-विक्षत हो गया।
कपार, कपाल, करोट, कर्पर, खोपड़ा, खोपड़ी

The bony skeleton of the head of vertebrates.

skull

चौपाल