पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಲುಪಿಸುವುದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಲುಪಿಸುವುದು   ನಾಮಪದ

अर्थ : ಯಾವುದೇ ವ್ಯಕ್ತಿ ಸಮೂಹದಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಯಾವುದೇ ಸುದ್ದಿ ಮುಂತಾದ ವಿಷಯಗಳು ಪಸರಿಸುವುದು ಅಥವಾ ತಿಳಿಯುವುದು

उदाहरणे : ರೇಡಿಯೋ ಪತ್ರಿಕೆ ದೂರದರ್ಶಕ ಮುಂತಾದವುಗಳು ಇಂದು ಪ್ರಭಾವಿ ಸಂವಹನ ಮಾಧ್ಯಮಗಳಾಗಿ ರೂಪುಗೊಂಡಿವೆ.

समानार्थी : ತಿಳಿಯಪಡಿಸುವಿಕೆ, ಸಂವಹನ


इतर भाषांमध्ये अनुवाद :

वह जो लोगों और समूहों के बीच संप्रेषित होता है।

संचार द्वारा ही एक जगह की संस्कृति और सभ्यता दूसरी जगह पहुँचती है।
संचार, संप्रेषण, संसूचना, सञ्चार, सम्प्रेषण

Something that is communicated by or to or between people or groups.

communication

अर्थ : ಯಾವುದಾದರು ವಸ್ತುವನ್ನು ಆ ವಸ್ತುವಿನ ವ್ಯಕ್ತಿಗೆ ತಲುಪಿಸುವ ಕ್ರಿಯೆ

उदाहरणे : ಸಾಮಗ್ರಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ನೀವು ಯಾರಿಗೆ ನೀಡಿದ್ದೀರಿ?


इतर भाषांमध्ये अनुवाद :

किसी की वस्तु उसके पास पहुँचाने का कार्य।

माल सुपुर्दगी का जिम्मा आपने किसको दिया है?
सामग्री अभिदान का दायित्व आपने किसे सौंपा है?
अभिदान, डिलिवरी, डिलीवरी, डिलेवरी, सुपुर्दगी, हवाला

The act of delivering or distributing something (as goods or mail).

His reluctant delivery of bad news.
bringing, delivery

ತಲುಪಿಸುವುದು   ಕ್ರಿಯಾಪದ

अर्थ : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು

उदाहरणे : ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ

समानार्थी : ಇಡು, ತಲುಪುವುದು, ಬರು


इतर भाषांमध्ये अनुवाद :

ऐसा करना कि कोई वस्तु या व्यक्ति एक स्थान से चलकर दूसरे स्थान पर आ जाए।

मैंने आपका समान यथा स्थान पहुँचा दिया।
पहले मैं दादाजी को घर पहुँचाऊँगा फिर आऊँगा।
छोड़ना, पहुँचाना, पहुंचाना

Bring to a destination, make a delivery.

Our local super market delivers.
deliver

चौपाल