पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತರುಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತರುಣ   ನಾಮಪದ

अर्थ : ಬಾಲ್ಯಾವಸ್ಥೆ ಮತ್ತು ವೃದ್ಧಾವಸ್ಥೆಯ ನಡುವಿನ ಅವಸ್ಥೆಸ್ಥಿತಿ ಅಥವಾ ತರುಣನಾಗುವ ಸ್ಥಿತಿಅವಸ್ಥೆ

उदाहरणे : ಮನೋಹರನ ತಾರುಣ್ಯಾವಸ್ಥೆ ಮೀರುತ್ತಿದೆ.

समानार्थी : ತಾರುಣ್ಯ, ತಾರುಣ್ಯಾವಸ್ಥೆ, ಪ್ರಾಯದ, ಪ್ರಾಯದ ಸಮಯ, ಯೌವನ, ಯೌವನಾವಸ್ಥೆ


इतर भाषांमध्ये अनुवाद :

बाल्यावस्था और वृद्धावस्था के बीच की अवस्था या जवान होने की अवस्था।

मनोहर की जवानी ढलने लगी है।
जवानी, जोबन, तरुणाई, तरुणावस्था, तरुनाई, तारुण्य, युवता, युवा अवस्था, युवापन, युवावस्था, यौवन, यौवनावस्था, शबाब

The state (and responsibilities) of a person who has attained maturity.

adulthood

अर्थ : ಒಬ್ಬ ಚಿಕ್ಕ ಹುಡುಗವನ್ನು ಕೆಲಸದನಾಗಿ ಇರುಸಿಕೊಂಡು ಕೆಲಸ ಮಾಡಿಸುವುದು

उदाहरणे : ಅಂಗಡಿಯವರನು ಹುಡುಗನ ಕೈಯಲ್ಲಿ ಟೀ ಕೊಟ್ಟು ಬರಲು ಕೆಳಗಿನ ಕಚೇರಿಗೆ ಕಳುಹಿಸಿದ.

समानार्थी : ಬಾಲಕ, ಹುಡುಗ


इतर भाषांमध्ये अनुवाद :

वह छोटी अवस्था का पुरुष जो नौकर का काम करे।

दुकानदार ने लड़के से कार्यालय में चाय भिजवाई।
छोकड़ा, छोकरा, लड़का

A boy who earns money by running errands.

errand boy, messenger boy

अर्थ : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು

उदाहरणे : ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.

समानार्थी : ಯುವಕ, ಯೌವ್ವನದ


इतर भाषांमध्ये अनुवाद :

सोलह से पैंतीस वर्ष तक की अवस्था का पुरुष।

भारतीय युवक पाश्चात्य संस्कृति की चकाचौंध में खोते चले जा रहे हैं।
जवान, तरुण, तलुन, मुटियार, युवक, युवा, वयोधा

A young person (especially a young man or boy).

spring chicken, young person, younker, youth

ತರುಣ   ಗುಣವಾಚಕ

अर्थ : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ

उदाहरणे : ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.

समानार्थी : ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ, ಯುವಕ


इतर भाषांमध्ये अनुवाद :

सोलह से पैंतीस वर्ष तक की अवस्था का।

उसके दो जवान लड़के अमेरिका में रहते हैं।
अपोगंड, अबाल, जवान, तरुण, युवन्यु, युवा, वयोधा

चौपाल