अर्थ : ತಂದೆ ತಾಯಿ ಇಲ್ಲದಿರುವ ಸ್ಥಿತಿ
उदाहरणे :
ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.
समानार्थी : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ
इतर भाषांमध्ये अनुवाद :
अर्थ : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ
उदाहरणे :
ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.
समानार्थी : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ
इतर भाषांमध्ये अनुवाद :
Having no lord or master.
Harsh punishments for sturdy vagabonds and masterless men.