पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತದಿಗೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತದಿಗೆ   ನಾಮಪದ

अर्थ : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ

उदाहरणे : ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.

समानार्थी : ಗೌರಿ ಹಬ್ಬ, ತೃತೀಯೆ, ಭಾದ್ರಪದ ತೃತೀಯಾ


इतर भाषांमध्ये अनुवाद :

भादों के शुक्ल पक्ष की तृतीया जो स्त्रियों के लिए व्रत की तिथि है।

हरितालिका के दिन औरतें व्रत रखती हैं।
तीज, हरतालिका, हरितालिका

A day or period of time set aside for feasting and celebration.

festival

अर्थ : ಚಂದ್ರ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿ

उदाहरणे : ಭಾದ್ರಪದ ತಿಂಗಳಿನ ಶುಕ್ಷ ಪಕ್ಷದ ತೃತೀಯದಂದು ಹೆಣ್ಣು ಮಕ್ಕಳು ವ್ರತವನ್ನು ಆಚರಿಸುತ್ತಾರೆ ಮತ್ತು ಈ ತಿಥಿಯನ್ನು ಭಾದ್ರಪದ ತೃತೀಯ ಅಥವಾ ಗೌರಿ ಹಬ್ಬ ಎಂದು ಕರೆಯುತ್ತಾರೆ.

समानार्थी : ತೃತೀಯೆ, ಭಾದ್ರಪದ ತೃತೀಯ, ಮೂರನೇ ತಿಥಿ, ಮೂರನೇ-ತಿಥಿ


इतर भाषांमध्ये अनुवाद :

चान्द्र मास के किसी पक्ष की तीसरी तिथि।

भादों के शुक्ल पक्ष की तृतीया को औरतें व्रत रखती हैं और इस तिथि को हरितालिका तृतीया कहते हैं।
तीज, तृतीया

An amount of time.

A time period of 30 years.
Hastened the period of time of his recovery.
Picasso's blue period.
period, period of time, time period

चौपाल