अर्थ : ಒಂದರ ನಂತರ ಒಂದನ್ನು ವಿರಾಮ ನೀಡಿ ಮುಂದುವರೆಸುವುದು
उदाहरणे :
ಮಳೆಯು ಸರಿಯಾಗಿ ಬಾರದ ಕಾರಣ ರೈತರ ಜೀವನ ಕುಂಟುತ್ತಾ_ಕುಂಟುತ್ತಾ ಸಾಗುತ್ತಿದೆ.
समानार्थी : ಕುಂಟುತ್ತಾ ಕುಂಟುತ್ತಾ, ನಿಂತು ನಿಂತು
इतर भाषांमध्ये अनुवाद :
विराम के साथ।
वह कार्य के दौरान रुक-रुककर मुझसे बातें भी किये जा रहा था।