अर्थ : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ
उदाहरणे :
ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.
समानार्थी : ತಂಪು ಪೇಯ
इतर भाषांमध्ये अनुवाद :
अर्थ : ತಣ್ಣಗಿರುವ ಅಥವಾ ತಂಪಾಗಿರುವ ರಸ ಅಥವಾ ಪೇಯ
उदाहरणे :
ಚಹಾ ಕುಡಿಯುವುದಕ್ಕಿಂತ ತಂಪು ಪಾನೀಯ ಕುಡಿಯುವುದು ಒಳ್ಳೆಯದು.
समानार्थी : ತಣ್ಣಗಿನ ಪೇಯ, ತಣ್ಣನೆ ರಸ
इतर भाषांमध्ये अनुवाद :