अर्थ : ಹೆದರಿಕೆ ಅಥವಾ ಮನಸ್ಸಿನ ಉದ್ವೇಗದಿಂದ ಎದೆ ಬೇಗ ಬೇಗನೆ ಹೊಡೆದುಕೊಳ್ಳು ಅಥವಾ ಎದೆಯ ಬಡಿತ ತೀವ್ರವಾಗುವ ಕ್ರಿಯೆ
उदाहरणे :
ಪೊಲೀಸರು ನೋಡುತ್ತಿದ್ದ ಹಾಗೆಯೇ ಕಳ್ಳನ ಹೃದಯ ಡವ ಡವ ಎಂದು ಹೊಡೆದು ಕೊಳ್ಳುತ್ತಿತ್ತು.
समानार्थी : ಡವ ಡವ ಹೊಡೆದುಕೊ
इतर भाषांमध्ये अनुवाद :