पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜ್ಞಾಪಕಕ್ಕೆ ಬರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜ್ಞಾಪಕಕ್ಕೆ ಬರು   ಕ್ರಿಯಾಪದ

अर्थ : ಯಾವುದೇ ಘಟನೆ ಅಥವಾ ವಿಷಯವನ್ನು ನಿನಪಿಸಿಕೊಳ್ಳುವ ಪ್ರಕ್ರಿಯೆ

उदाहरणे : ಅವನ ಹೆಸರು ನನಗೆ ನೆನಪಾಗುತ್ತಿದೆ.

समानार्थी : ನೆನಪಾಗು, ನೆನಪಿಗೆ ಬರು


इतर भाषांमध्ये अनुवाद :

किसी को किसी घटना या विषय के बारे में याद होना।

उसका नाम मुझे याद है।
जुबान पर होना, याद होना, स्मरण होना

अर्थ : ಯಾವುದೋ ನೋಡಿದ, ಕೇಳಿದ ಅಥವಾ ಕಳೆದು ಹೋದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಕ್ರಿಯೆ

उदाहरणे : ಈ ಮೊದಲು ನಿಮ್ಮನ್ನು ಎಲ್ಲಿ ನೋಡಿದ್ದೆ ಎಂದು ನನಗೆ ಸ್ಮರಣೆಗೆ ಬರುತ್ತಿಲ್ಲ.

समानार्थी : ನೆನಪಿಗೆ ಬರು, ಸ್ಮರಣೆಗೆ ಬರು


इतर भाषांमध्ये अनुवाद :

किसी देखी, सुनी या बीती हुई बात को ध्यान में लाना।

मैं याद नहीं कर पा रहा हूँ कि मैंने आपको पहले कहाँ देखा है।
याद करना, स्मरण करना

चौपाल