अर्थ : ಆರುತ್ತಿರುವ ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡುವ ಪ್ರಕ್ರಿಯೆ
उदाहरणे :
ಹಸಿ ಸೌದೆಗೆ ಸೀಮೆಯಣ್ಣೆಯನ್ನು ಹಾಕಿ ಅವಳು ಜೋರಾಗಿ ಪ್ರಜ್ವಲಿಸುವಂತೆ ಮಾಡಿದಳು.
समानार्थी : ಪ್ರಜ್ವಲಿಸುವಂತೆ ಮಾಡು
इतर भाषांमध्ये अनुवाद :
अग्नि प्रज्वलित करना। बुझती आग को तेज करना।
गीली लकड़ी में मिट्टीतेल डालकर उसने चुल्हे की आग भड़काई।