पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜೋಡಣೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜೋಡಣೆ   ನಾಮಪದ

अर्थ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು

उदाहरणे : ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.

समानार्थी : ಒಟ್ಟು, ಕೂಡಿಸುವುದು, ಗಂಟು, ಮಿಲನ


इतर भाषांमध्ये अनुवाद :

वह टुकड़ा जो किसी चीज में जोड़ा जाय।

कपड़े के जले भाग में जोड़ लगा दो।
जोड़

अर्थ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

उदाहरणे : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

समानार्थी : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡನೆ, ಮಿಲನ, ಸಂಧಿ


इतर भाषांमध्ये अनुवाद :

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

अर्थ : ಗೋಡೆ ಮುಂತಾದವುಗಳನ್ನು ಕಟ್ಟುವಾಗ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಇಡುವ ಕ್ರಿಯೆ

उदाहरणे : ಮೇಸ್ತ್ರಿಯು ಗೋಡೆಯಲ್ಲಿ ಕಲ್ಲಿನ ಜೋಡಣೆಯನ್ನು ಅಂದವಾಗಿ ಮಾಡಿದ್ದಾನೆ.

समानार्थी : ಸಂಯೋಜನೆ


इतर भाषांमध्ये अनुवाद :

दीवार आदि बनाने के लिए ईंटों, पत्थरों आदि पर सीमेंट, मिट्टी आदि की तह लगाकर ईंटें या पत्थर रखने की क्रिया।

राजमिस्त्री ईंटों की जुड़ाई कर रहा है।
चिनाई, चुनवाई, चुनाई, जुड़ाई, जोड़ाई

The craft of a mason.

masonry

अर्थ : ಎರಡು ಗಂಟುಗಳ ನಡುವಿನ ಸ್ಥಳ

उदाहरणे : ನನ್ನ ಗಂಟುಗಳಲ್ಲಿ ನೋವಿದೆ.

समानार्थी : ಗಂಟು, ಗಣಿಕೆ

अर्थ : ಒಂದು ಸಂಖ್ಯೆ ಇನ್ನೊಂದು ಸಂಖ್ಯೆಯ ಜೊತೆ ಸಮನಾಗಿ ಜೋಡಿಸುವುದು

उदाहरणे : ಸಮಾನ ಜೋಡಣೆ ಮಾಡಲು ಒಟ್ಟು ಸಂಖ್ಯೆಯನ್ನು ಮೂರು ಮೂರು ಸಂಖ್ಯೆಗಳಾಗಿ ಜೋಡಿಸಲಾಯಿತು.


इतर भाषांमध्ये अनुवाद :

वह संख्या जो किसी संख्या में जोड़ी जाए।

समान योज्य को तीन अलग-अलग संख्याओं में जोड़िए।
योजनीय, योज्य

A number that is added to another number (the augend).

addend

चौपाल