पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜೇಷ್ಠ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜೇಷ್ಠ   ನಾಮಪದ

अर्थ : ಜೇಷ್ಠರಾಗುವ ಸ್ಥಿತಿ ಅಥವಾ ಭಾವನೆ

उदाहरणे : ಅಣ್ಣ ತಾನು ದೊಡ್ಡವನಾದರಿಂದ ತುಂಬಾ ಲಾಭ ಪಡೆಯುತ್ತಿದ್ದಾನೆ.

समानार्थी : ದೊಡ್ಡವನು


इतर भाषांमध्ये अनुवाद :

ज्येष्ठ होने की अवस्था या भाव।

भैया अपनी ज्येष्ठता का भरपूर लाभ उठाते हैं।
ज्येष्ठता, ज्येष्ठत्व

Higher rank than that of others especially by reason of longer service.

higher rank, higher status, senior status, seniority

अर्थ : ವೈಶಾಖ ಮತ್ತು ಆಷಾಡ ಮಾಸದ ಮಧ್ಯದ ತಿಂಗಳು ಆಂಗ್ಲರ ತಿಂಗಳ ಮೇ ಮತ್ತು ಜೂನ್ ನ ನಡುವೆ ಬರುವುದು

उदाहरणे : ಅವನು ಜೇಷ್ಠ ಮಾಸದ ಕೃಷ್ಣ ಪಕ್ಷದ ದಶಮಿಯಂದು ಹುಟ್ಟಿದನು

समानार्थी : ಜೇಷ್ಠ ಮಾಸ


इतर भाषांमध्ये अनुवाद :

वैशाख और आषाढ़ के बीच का महीना जो अंग्रेजी महीने के मई और जून के बीच में आता है।

वह जेठ के कृष्ण पक्ष की दशमी को पैदा हुआ था।
जेठ, ज्येष्ठ, ज्येष्ठ मास, ज्येष्ठमास, शुक्र, शुचि

The third month of the Hindu calendar.

jeth, jyaistha

अर्थ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿನೆಂಟನೇ ನಕ್ಷತ್ರ

उदाहरणे : ಜೇಷ್ಠ ನಕ್ಷತ್ರದಲ್ಲಿ ಮೂರು ನಕ್ಷತ್ರಗಳಿವೆ.

समानार्थी : ಜೇಷ್ಠ ನಕ್ಷತ್ರ, ಜೇಷ್ಠ-ನಕ್ಷತ್ರ, ಜೇಷ್ಠನಕ್ಷತ್ರ


इतर भाषांमध्ये अनुवाद :

सत्ताईस नक्षत्रों में से अठारहवाँ नक्षत्र।

ज्येष्ठा नक्षत्र तीन तारों का है।
ज्येष्ठा, ज्येष्ठा नक्षत्र, पौरंदर, पौरन्दर, शक्र, शक्र-दैवत, शक्रदैवत, शाक्र

ಜೇಷ್ಠ   ಗುಣವಾಚಕ

अर्थ : ಯಾವುದೇ ಹಂಗಸಿನ ಗರ್ಭದಲ್ಲಿ ಮೊದಲ ಬಾರಿಗೆ ಹುಟ್ಟಿದ ಮೊಗು

उदाहरणे : ಅವಳ ಜೇಷ್ಠ ಪುತ್ರ ತುಂಬಾ ಬುದ್ಧಿವಂತ.


इतर भाषांमध्ये अनुवाद :

किसी स्त्री के गर्भ से पहले-पहल उत्पन्न।

उसका पहलौठा लड़का बड़ा होनहार है।
पहलौंठा, पहलौटा, पहलौठा

First in order of birth.

The firstborn child.
eldest, firstborn

अर्थ : ಜೇಷ್ಠ ಮಾಸಕ್ಕೆ ಸಂಬಂಧಿಸಿದ ಅಥವಾ ಜೇಷ್ಟ ಮಾಸದ

उदाहरणे : ಜೇಷ್ಠ ಪೂರ್ಣಿಮೆಯ ದಿನದಲ್ಲಿ ಮಳೆಯರು ವಟವೃಕ್ಷವನ್ನು ಪೂಜೆ ಮಾಡುತ್ತಾರೆ.


इतर भाषांमध्ये अनुवाद :

ज्येष्ठ महीने से संबंधित या ज्येष्ठ महीने का।

ज्येष्ठी पूर्णिमा के दिन महिलाएँ बरगद की पूजा करती हैं।
ज्येष्ठी

चौपाल