अर्थ : ಗಾಳಿ, ನೀರು, ಆಹಾರ ಮುಂತಾದ ಜೀವಿಸಲು ಅಗತ್ಯವಾದ ಪದಾರ್ಥಗಳನ್ನು ಸೇವಿಸಿ ಜೀವಿಯೊಂದು ಬದುಕುವ ಕ್ರಿಯೆ
उदाहरणे :
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಚಂದ್ರನಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯದಿಂದಾಗಿ ಇಂದು ಜೀವನ ಅಸ್ತವ್ಯಸ್ತವಾಗಿದೆ.
इतर भाषांमध्ये अनुवाद :
जीवित रहने के लिए वह आवश्यक परिस्थिति जिसमें हवा, पानी आदि की उपलब्धता हो।
वैज्ञानिकों के अनुसार चन्द्रमा पर जीवन नहीं है।The organic phenomenon that distinguishes living organisms from nonliving ones.
There is no life on the moon.अर्थ : ಜೀವಿತ ಪ್ರಾಣಿ ಅಥವಾ ಜೀವಂತವಾಗಿರುವ ಪ್ರಾಣಿ
उदाहरणे :
ಸಮುದ್ರಗಳಲ್ಲಿ ಜೀವ ಜಗತ್ತು ತುಂಬಿರುತ್ತದೆ.
समानार्थी : ಜೀವ
इतर भाषांमध्ये अनुवाद :
अर्थ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ
उदाहरणे :
ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.
समानार्थी : ಆಯಸ್ಸು, ಆಯುಷ್ಯ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು, ವಯಸ್ಸು
इतर भाषांमध्ये अनुवाद :
जन्म से मृत्यु तक का समय जिसकी गणना दिनों, महीनों, वर्षों आदि में होती है।
मनुष्य की औसत आयु साठ से सत्तर वर्ष के बीच होती है।अर्थ : ಬದುಕುವ ವಿವಿದ ಬಗೆಗಳು
उदाहरणे :
ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿ ವೈಭೋಗದ ಜೀವನ ನಡೆಸತೊಡಗಿದ. ಈಗ ಹಳ್ಳಿ ಜೀವನ ತುಂಬಾ ಕಷ್ಠದಾಯಕವಾದದ್ದು.
इतर भाषांमध्ये अनुवाद :