अर्थ : ಜೀವ ಅಥವಾ ಪ್ರಾಣಕ್ಕೆ ಸಂಬಂಧಿಸಿದಿ ಅಥವಾ ಜೀವದ
उदाहरणे :
ಇಂದು ನನ್ನ ಪ್ರಾಣ ಸ್ನೇಹಿತ ಬರುತ್ತಿದ್ದಾನೆ.
समानार्थी : ಪ್ರಾಣ ಸ್ನೇಹಿತ
इतर भाषांमध्ये अनुवाद :
अर्थ : ಯಾವುದು ಜೀವನದ ಜೊತೆಯಲ್ಲಿಯೇ ಯಾವಾಗಲೂ ಇರುತ್ತದೆಯೋ
उदाहरणे :
ತಮ್ಮ ಜೀವನ-ಸಂಗಡಿಗನಾದ ಆತ್ಮ ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇರುತ್ತದೆ.
समानार्थी : ಜೀವನ ಗೆಳೆಯ, ಜೀವನ ಮಿತ್ರ, ಜೀವನ ಸಂಗಡಿಗ, ಜೀವನ-ಗೆಳೆಯ, ಜೀವನ-ಮಿತ್ರ, ಜೀವನ-ಸಂಗಡಿಗ
इतर भाषांमध्ये अनुवाद :