अर्थ : ಒಂದು ಗಿಡದಿಂದ ಸಿಗುವ ಒಣಗಿದ ಸುಗಂಧಭರಿತವಾದ ಬೀಜ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸಲಾಗುತ್ತದೆ
उदाहरणे :
ಅಮ್ಮ ಜೀರಿಗೆಯ ಕಷಾಯವನ್ನು ಮಾಡುತ್ತಿದ್ದಾಳೆ.
समानार्थी : ಒಂದು ಬಗೆಯ ಸಾಂಬಾರ ಧಾನ್ಯ
इतर भाषांमध्ये अनुवाद :
अर्थ : ಒಂದು ರೀತಿಯ ಗಿಡ ಅದರ ಸುಗಂಧಭರಿತವಾದ ಬೀಜವನ್ನು ಒಣಗಿಸಿ ಮಸಾಲೆಯ ಪದಾರ್ಥವಾಗಿ ಉಪಯೋಗಿಸುತ್ತಾರೆ
उदाहरणे :
ಅವನು ಮನೆಯ ಹಿತ್ತಳಿನಲ್ಲಿ ಜೀರಿಗೆಯನ್ನು ಹಾಕಿದ್ದಾನೆ.
समानार्थी : ಚೀರಿಗೆ
इतर भाषांमध्ये अनुवाद :