अर्थ : ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು
उदाहरणे :
ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.
समानार्थी : ಚಿಮ್ಮುಗೋವಿ, ಜೀರ್ಕೊಳವೆ, ಪಿಚಕಾರಿ, ಶೃಂಗಕ
इतर भाषांमध्ये अनुवाद :
लाख या काँच का बना वह पोला गोला जिसमें अबीर या गुलाल भर कर एक दूसरे पर फेंकते हैं।
बच्चे कुमकुमा ले कर होली खेलने निकल पड़े।